Digital Marketing Course: ಅತ್ಯಂತ ಹೆಚ್ಚು ಬೇಡಿಕೆ ಇರುವ ಈ ಕೋರ್ಸ್ ಮಾಡಿದ್ರೆ ಕೈತುಂಬಾ ಸಂಬಳ

ಈಗ ವಿದ್ಯಾರ್ಥಿಗಳು 3 ಅಥವಾ 4 ವರ್ಷಗಳ ಪದವಿ ಕೋರ್ಸ್ ಅನ್ನು ಅವಲಂಬಿಸಿಲ್ಲ. ಡಿಗ್ರಿಗಳನ್ನು ಓದುವ ಬದಲು ಯುವ ಪೀಳಿಗೆಯು ಈಗ ಗುಣಮಟ್ಟದ ಶಿಕ್ಷಣ ಅಥವಾ ಅಂತಹ ಡಿಪ್ಲೊಮಾ ಕೋರ್ಸ್ ಗಳನ್ನು ಅಧ್ಯಯನ ಮಾಡುತ್ತಿದೆ. ಈ ಕೋರ್ಸ್ ಗಳ ಮೂಲಕ ತಕ್ಷಣವೇ ಉದ್ಯೋಗಗಳನ್ನು ಪಡೆಯಬಹುದು. ಅಂತಹ ಕೋರ್ಸ್ ಗಳಲ್ಲಿ ಅತಿ ಹೆಚ್ಚು ಡಿಮ್ಯಾಂಡ್ ನಲ್ಲಿರುವ ಕೋರ್ಸ್ ಡಿಜಿಟಲ್ ಮಾರ್ಕೆಟಿಂಗ್. ಮುಂದಿನ ಕೆಲವು ವರ್ಷಗಳಲ್ಲಿ, ಇದು ಎಲ್ಲೆಡೆ ವ್ಯಾಪಿಸಲಿದೆ. ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಮುಗಿದ ತಕ್ಷಣ, ಈ ಕ್ಷೇತ್ರದಲ್ಲಿ […]

Digital Marketing Course: ಅತ್ಯಂತ ಹೆಚ್ಚು ಬೇಡಿಕೆ ಇರುವ ಈ ಕೋರ್ಸ್ ಮಾಡಿದ್ರೆ ಕೈತುಂಬಾ ಸಂಬಳ Read More »