fbpx

Lead Generation Workshop

ಡಿಜಿಟಲ್ ಮಾರ್ಕೆಟಿಂಗ್ ಎಂಬ ವಿನೂತನ ಜಗತ್ತು ಕ್ಷಣಕ್ಷಣಕ್ಕೂ ಅಂತರ್ಜಾಲ ವ್ಯವಸ್ಥೆಯ ವಿಸ್ಮಯವಾಗಿ ತೆರೆದುಕೊಳ್ಳುತ್ತಿರುವ ದಿನವಿದು. ಗೂಗಲ್ ನಲ್ಲಿ ಮೊದಲು ಕಾಣಿಸುವುದರಿಂದ ತೊಡಗಿ, ವೆಬ್‌ಸೈಟ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ವೈಖರಿ ವಿಶಿಷ್ಟತೆಯ ಆಗರ. ಈ ಕೌಶಲ್ಯಗಳನ್ನು ಕಲಿಯಬೇಕೆನ್ನುವ ಹಂಬಲದಲ್ಲಿರುವ ಅನೇಕರಿಗೆ ಸರಿಯಾದ ತರಬೇತಿ ಹಾಗೂ ಅಗತ್ಯ ಸಲಕರಣೆಗಳ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ ಚಿಂತಿಸಿರುವ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಡಿಜಿಟಲ್ ಮಾರ್ಕೆಟಿಂಗ್ ನ ಆ‌ನ್ ಲೈನ್ ತರಬೇತಿ ಆರಂಭಿಸಿದೆ.

Spend 20 min in a day get 50+ Leads and earn $100 per day after completing this session.

Lead generation strategy explained

SPEAKER

ಡಿಜಿಟಲ್ ಮೆಂಟರ್ ಚಂದನ್ ಕಲಾಹಂಸ ಕುರಿತು...

6 ವರ್ಷಗಳಿಂದ ಡಿಜಿಟಲ್ ಮಾರ್ಕೆಟಿಂಗ್ ನ ವಿವಿಧ ಮಜಲುಗಳಲ್ಲಿ ಸತತ ತೊಡಗಿಸಿಕೊಂಡಿರುವ ಇವರು, ಅನೇಕ ವ್ಯವಹಾರಾಭಿವೃದ್ಧಿ ತಂತ್ರಗಳ ಮೂಲಕ ಡಿಜಿಟಲೈಸೇಶನ್ ಗೆ ಕೊಡುಗೆ ನೀಡಿದ್ದಾರೆ. ಮಾಧ್ಯಮ ಕ್ಷೇತ್ರ, ಇ ಕಾಮರ್ಸ್, ಕಾಲೇಜುಗಳ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ವೆಬ್ ಡಿಸೈನ್ ಮಾಡಿರುವುದಲ್ಲದೇ, ಹೆಚ್ಚು ಜನರು ಆಯಾ ವೆಬ್ ಸೈಟ್ ಗಳನ್ನು ನೋಡುವಂತೆ ಮಾಡಿರುವುದು ಎಸ್ ಇ ಒ ಸ್ಕಿಲ್ ಗೆ ಹಿಡಿದ ಕೈಗನ್ನಡಿ. ಅನೇಕ ಚುನಾವಣಾ ಅಭ್ಯರ್ಥಿಗಳ ಸೋಷಿಯಲ್ ಮೀಡಿಯಾ ಪರ್ಸನಲ್ ಪ್ರೊಫೈಲ್ ಗಳನ್ನು ಹ್ಯಾಂಡಲ್ ಮಾಡಿರುವುದು, ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಲೋಕಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗದಿಂದ ಡಿಜಿಟಲ್ ಮೀಡಿಯಾ ಇನ್ವಿಜಿಲೇಟರ್ ಆಗಿ ಕಾರ್ಯ ನಿರ್ವಹಿಸಿದ್ದು, ಇವರ ಅನುಭವ. ಮುಖ್ಯವಾಗಿ ಕಲಿತದ್ದನ್ನು ಇತರರಿಗೆ ಕಲಿಸಬೇಕೆಂಬ ಹಂಬಲದಿಂದ ಇವರೇ ಈ ಕೋರ್ಸನ್ನು ಸ್ವತಃ ಸಿದ್ಧಪಡಿಸಿದ್ದು, ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ನಡೆಸಲು ಸಜ್ಜಾಗಿದ್ದಾರೆ.

Course Syllabus

Search Engine Optimization (SEO)

Lear about SEO and how it helps to rank your website

Social media Management

Build Your Following On Social Media And Reach The Right People With The Right Tools

Lead Generation

Easy Way to Increase Lead Generation Using Right Approach

Branding

Promote your company through branding Marketing tools

benefits of our courses

At the end of the course you will be able to reach your audience with the right tools and It will help you to grow your company performance in the right way. and also brand your Company across a larger market.
Greater Brand Credibility
Unlimited Customer/Client Targeting Options
Cost-Effective and Measurable Results

Business

Get In Touch

Get digital marketing Strategy for free