9 ವರ್ಷಗಳ ತರಬೇತಿಯ ಅನುಭವದೊಂದಿಗೆ ಉತ್ತಮ ಟ್ರೈನಿಂಗ್ ಸೌಲಭ್ಯ
ಆನ್ಲೈನ್‌ನಲ್ಲಿ ಬರುವ ನಿಮ್ಮ ಯಾವುದೇ ಸಮಸ್ಯೆಗಳಿಗೆ ವಾಟ್ಸಾಪ್ ಚಾಟ್ ಮೂಲಕ ಸಹಕಾರ.
ಪ್ರಮಾಣೀಕೃತ ವ್ಯಕ್ತಿಗಳಿಂದ ಮಾತ್ರ ಕೋರ್ಸ್ ರಚನೆಗೆ ಅವಕಾಶ ನೀಡಲಾಗುವುದು .
ಮನೆಯಿಂದಲೇ ಕಲಿತು ಹೆಚ್ಚಿನ ಆದಾಯ ಗಳಿಸಲು ಕೇವಲ 21 ದಿನಗಳ ಈ ಕೋರ್ಸ್.
ಹೌದು, ನೀವು ರೂ.399 ಪಾವತಿಸಿದ್ದರೆ, ನೀವು ಡೌಟ್ ಕ್ಲಿಯರಿಂಗ್ ವಾಟ್ಸಾಪ್ ಸೌಲಭ್ಯ ಮತ್ತು ಕೋರ್ಸ್ ವಿಡಿಯೋಗಳಿಗೆ ಪ್ರವೇಶವನ್ನು ಪಡೆಯುತ್ತೀರಿ.
ಪಾವತಿಸಿದ ನಂತರ ನಿಮ್ಮ ಇಮೇಲ್ ಗೆ ಲಾಗಿನ್ ಡೀಟೈಲ್ಸ್ ಕಳುಹಿಸಲಾಗುತ್ತದೆ. ಯಾವುದೇ ತಾಂತ್ರಿಕ ಸಮಸ್ಯೆಗಳಿಂದಾಗಿ ನೀವು ಕೋರ್ಸ್ ಲಾಗಿನ್ ವಿವರಗಳನ್ನು ಪಡೆಯದಿದ್ದರೆ ನೀವು ಚಿಂತಿಸಬೇಕಾಗಿಲ್ಲ. ನಿಮ್ಮ ನೋಂದಣಿಯ 24 ಗಂಟೆಗಳ ಒಳಗೆ ನಾವು ಅದನ್ನು ನಿಮ್ಮ WhatsApp ಸಂಖ್ಯೆಗೆ ಕಳುಹಿಸುತ್ತೇವೆ.
ನೀವು ಯಾವುದೇ ವಿಡಿಯೋವನ್ನು ಒಂದು ವರ್ಷಗಳ ಕಾಲ ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು.
ಹೌದು, ನೀವು ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಬಹುದು
ಸಂಪೂರ್ಣವಾಗಿ! ಈ ಕೋರ್ಸ್ ಮೂಲಭೂತ ವಿಷಯಗಳೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಮೊದಲಿನಿಂದಲೂ (From Basic) ನಿಮಗೆ ಎಲ್ಲವನ್ನೂ ಕಲಿಸಲಾಗುತ್ತದೆ.
ಇಲ್ಲ. ವಿಡಿಯೋಗಳನ್ನು ಡೌನ್ಲೋಡ್ ಮಾಡಲಾಗುವುದಿಲ್ಲ. ಒಂದು ವಿಡಿಯೋವನ್ನು ಎಷ್ಟು ಬಾರಿಯಾದರೂ ವೀಕ್ಷಿಸ ಬಹುದು.
ಈ ಕೋರ್ಸ್‌ನ್ನು ಪೂರೈಸಿದ ನಂತರ ಒಂದು ಆನ್‌ಲೈನ್ ಎಕ್ಸಾಮ್ ನಡೆಸಲಾಗುತ್ತದೆ. ಕೊನೆಯಲ್ಲಿ ಸರ್ಟಿಫಿಕೇಟ್‌ಗಳನ್ನು ನೀಡಲಾಗುತ್ತದೆ. ವಿವರಗಳಿಗಾಗಿ ವಾಟ್ಸಾಪ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿರುತ್ತದೆ.
ಕೇವಲ 21 ದಿನಗಳಲ್ಲಿ ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯುವ ಸುವರ್ಣಾವಕಾಶವನ್ನು ಕೆಐಪಿಎಲ್ ಸಂಸ್ಥೆ ಒದಗಿಸಿದೆ. ಈಗಲೇ ನೋಂದಾಯಿಸಿ ಮತ್ತು ಗೂಗಲ್ ಸೇರಿ 5 ಕ್ಕೂ ಹೆಚ್ಚು ಪ್ರಮಾಣಪತ್ರಗಳನ್ನು ನಿಮ್ಮದಾಗಿಸಿಕೊಳ್ಳಿ.